Home
Poem-ಕವನ - ಹೇಗೆ ಬಣ್ಣಿಸಲಿ ನಿನ್ನ
ಓ ನಲ್ಲೆ, ಹೇಗೆ ಬಣ್ಣಿಸಲಿ ನಿನ್ನ
ಈ ಖುಷಿಯು ನೀ
ಈ ತಾಳ್ಮೆಯು ನೀ
ಈ ಸ್ಫೂರ್ತಿಯು ನೀ
ಈ ನೆಮ್ಮದಿಯು ನೀ
ನಿನ್ನ ಶ್ಯಾಮನ ಪ್ರತಿ ಅನು ನೀ