Home

Poem-ಕವನ - ನಲ್ಲೆಯ ನೆನಪು

ಓ ನಲ್ಲೆ,  
ನೆನಪಿನಲಿ ಸುಳಿಯು ತಿರುವೆ  
ಇತ್ತ ಗದರಿಸಲು ಅತ್ತ ಮುದ್ದಿಸಲು  
ಇತ್ತ ಪ್ರಶ್ನಿಸಲು ಅತ್ತ ಉತ್ತರಿಸಲು  
ಕಾಯುತಿಹನು ನಿನ್ನ ಪುನರಾಗಮನವನು,  
ಈ ನಿನ್ನ ಪ್ರೀತಿಯ ಶ್ಯಾಮನು