Home
Poem-ಕವನ - ಕಾಯುವ ಶ್ಯಾಮ
ನಲ್ಲೆ,
ಆ ಒಂದು ನೋಟಕೆ,
ಆ ಒಂದು ಹುಸಿ ನಗುಗೆ,
ಆ ಒಂದು ಸಂದೇಶಕ್ಕೆ,
ಆ ಒಂದು ಮಾತ್ತಿಗೆ,
ಆ ಒಂದು ಸ್ಪಷ೯ಕ್ಕೆ,
ಸಧಾ ಕಾಯುತಿರುವ ಈ ನಿನ್ನ ಶ್ಯಾಮ...